ಇವಳೇ ವೀಣಾ ಪಾಣಿ ವಾಣಿ ivaḷe vīṇā pāṇi vāṇi

ಇವಳೇ ವೀಣಾ ಪಾಣಿ ವಾಣಿ

ಇವಳೇ ವೀಣಾ ಪಾಣಿ 
ವಾಣಿ ತುಂಗಾ ತೀರ ವಿಹಾರಿಣಿ 
ಶೃಂಗೇರಿ ಪುರ ವಾಸಿನಿ।।


ಶಾರದಾ ಮಾತೆ ಮಂಗಳದಾತೆ 
ಸುರ ಸಂಸೇವಿತೆ ಪರಮ ಪುನೀತೆ 
ವಾರಿಜಾಸನ ಹೃದಯ ವಿರಾಜಿತೆ 
ನಾರದ ಜನನಿ ಸುಜನ ಸಂಪ್ರಿತೇ ||1||

ಇವಳೇ ವೀಣಾ ಪಾಣಿ 
ವಾಣಿ ತುಂಗಾ ತೀರ ವಿಹಾರಿಣಿ 
ಶೃಂಗೇರಿ ಪುರ ವಾಸಿನಿ।।

ಆದಿ ಶಂಕರ ಅರ್ಚಿತೇ ಮಧುರೆ 
ನಾದ ಪ್ರಿಯೆ ನವಮಣಿ ಮಯ ಹಾರೆ 
ವೇದ ಅಖಿಲ ಶಾಸ್ತ್ರಾ ಆಗಮ ಸಾರೆ 
ವಿದ್ಯಾ ದಾಯಿನಿ ಯೋಗ ವಿಚಾರೆ|| 2||

ಇವಳೇ ವೀಣಾ ಪಾಣಿ 
ವಾಣಿ ತುಂಗಾ ತೀರ ವಿಹಾರಿಣಿ 
ಶೃಂಗೇರಿ ಪುರ ವಾಸಿನಿ।।



ivaḷe vīṇā pāṇi vāṇi

ivaḷe vīṇā pāṇi 
vāṇi tuṃgā tīra vihāriṇi 
śṛṃgeri pura vāsini..


śāradā mātĕ maṃgaḷadātĕ 
sura saṃsevitĕ parama punītĕ 
vārijāsana hṛdaya virājitĕ 
nārada janani sujana saṃprite ||1||

ivaḷe vīṇā pāṇi 
vāṇi tuṃgā tīra vihāriṇi 
śṛṃgeri pura vāsini..

ādi śaṃkara arcite madhurĕ 
nāda priyĕ navamaṇi maya hārĕ 
veda akhila śāstrā āgama sārĕ 
vidyā dāyini yoga vicārĕ|| 2||

ivaḷe vīṇā pāṇi 
vāṇi tuṃgā tīra vihāriṇi 
śṛṃgeri pura vāsini..

Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಗಣನಾಯಕಾಯ ಗಣದೈವತಾಯ /Gananayakaya

ಆತ್ಮಾರಾಮ ಆನಂದ ರಮಣ / athma Rama Aanandha Ramana