ರಾಮ ರಾಮ ರಾಮ ರಾಮ ರಾಮ ನಾಮ ತಾರಕಮ್

ರಾಮ ರಾಮ ರಾಮ ರಾಮ ರಾಮ ನಾಮ ತಾರಕಮ್
ರಾಮಕೃಷ್ಣ ವಾಸುದೇವ ಭಕ್ತಿ ಮುಕ್ತಿದಾಯಕಮ್ ||ಪ||

ಜಾನಕಿ ಮನೋಹರಮ್ ಸರ್ವಲೋಕ ನಾಯಕಮ್
ಶಂಕರಾದಿ ಸೇವ್ಯ ಮಾನ ಪುಣ್ಯನಾಮ ಕೀರ್ತನಮ್ ||೧||

ವೀರ ಶೂರ ವಂದಿತಂ ರಾವಣಾದಿ ನಾಶಕಮ್
ಆಂಜನೇಯ ಜೀವನಾಮ ರಾಜಮಂತ್ರ ರೂಪಕಮ್ ||೨||



Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಆತ್ಮಾರಾಮ ಆನಂದ ರಮಣ / athma Rama Aanandha Ramana

ಮಂತ್ರ ಪುಷ್ಪಂ / Mantra Pushpam