ನಮೋ ಭೂತನಾಥ ನಮೋ ದೇವ ದೇವ
ನಮೋ ಭೂತನಾಥ...
- ಪಿಂಗಲಿ ನಾಗೇಂದ್ರ ರಾವ್
ಹೇ, ಚಂದ್ರ ಚೂಡ ಮದನಾಂತಕ ಶೂಲಪಾಣೆಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ
ಹೇ, ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆ
ಭೂತದಿಪ ಪ್ರಮಥ ನಾಥ ಗಿರೀಶ ಚಾಪ
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ ||
ಭವಾ ವೇಧಸಾರ ಸದಾ ನಿರ್ವಿಕಾರ
ನಮೋ ಲೋಕಪಾಲ ನಮೋ ನಾದಲೋಲ
ನಮೋ ಪಾರ್ವತಿ ವಲ್ಲಭ ನೀಲಕಂಠ
ಸದಾ ಸುಪ್ರಕಾಶ ಮಹಾ ಪಾಪನಾಶ
ಕಾಶಿ ವಿಶ್ವನಾಥ ದಯಾ ಸಿಂಧು ದಾತ
ನಮೋ ಪಾರ್ವತಿ ವಲ್ಲಭ ನೀಲಕಂಠ