Shri Ganesha Shlokas ಶ್ರೀ ಗಣೇಶ ಶ್ಲೋಕ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಅಥವಾ
ಓಂ ನಮೋ ವಿಘ್ನೇಶ್ವರಾಯ ನಮಃ
– ಏನೇ ಒಂದು ಹೊಸ (embarking on anything new) ಕೆಲಸ/ಕಾರ್ಯ (ಪರೀಕ್ಷೆ, ಹೊಸ ಮನೆ, ಮದುವೆ, interview ) ಶುರು ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿ.
ಗಣೇಶ ಗಾಯತ್ರಿ ಮಂತ್ರ:
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಅಥವಾ
ಓಂ ತತ್ಪುರುಶ್ಯಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
********************
ಶ್ರೀ ಗಜಮುಖನ ಶ್ಲೋಕಗಳು :
ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ
*******************
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್
****************************
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.
***********************
ಗಣಾನಾಂ ತ್ವಂ ಗಣಪತಿ ಗಂ ಹವಾಮಹೇ
ಕವಿಂ ಕವೀನಾಂ ಉಪಮಸ್ರ ವಸ್ತಮಂ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆನಶ್ರುನ್ವನ್ನ ಊತಿಭಿ ಸೀದ ಸಾದನಂ
************************
ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ
ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ
********************************
ಗಜವಕ್ತ್ರಂ ಸುರ-ಶ್ರೇಷ್ಟಂ
ಕರ್ಣ ಚಾಮರ ಭೂಷಿತಾಂ
ಪಾಶಾಂಕುಶ ಧರಂ ದೇವಂ
ವಂದೆಹಂ ಗಣನಾಯಕಂ
****************
ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್
ಲಂಬೋದರಂ ವಿಶಾಲಾಕ್ಷo ವಂದೆಹಂ ಗಣನಾಯಕಂ
*******************************
ಏಕದಂತಂ ಮಹಕಾಯಂ
ಲಂಬೋದರ ಗಜಾನನಂ
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮಾ
ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ
*******************************
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ
***************************
೧೬ ಶ್ರೀ ಗಣೇಶನ ನಾಮಗಳು:
೧. ಓಂ ಸುಮುಖಾಯ ನಮಃ
೨. ಓಂ ಏಕದಂತಾಯ ನಮಃ
೩. ಓಂ ಕಪಿಲಾಯ ನಮಃ
೪. ಓಂ ಗಜಕರ್ಣಾಯ ನಮಃ
೫. ಓಂ ಲಂಬೋಧರಾಯ ನಮಃ
೬. ಓಂ ವಿಕಟಾಯ ನಮಃ
೭. ಓಂ ವಿಘ್ನರಾಜಾಯ ನಮಃ
೮. ಓಂ ಗಣಾಧಿಪಾಯ ನಮಃ
೯. ಓಂ ಧೂಮಕೇತವೆ ನಮಃ
೧೦. ಓಂ ಗಣಾಧ್ಯಕ್ಷಾಯ ನಮಃ
೧೧. ಓಂ ಬಾಲಚಂದ್ರಾಯ ನಮಃ
೧೨. ಓಂ ಗಜಾನನಾಯ ನಮಃ
೧೩. ಓಂ ವಕ್ರತುಂಡಾಯ ನಮಃ
೧೪. ಓಂ ಸೂರ್ಪಕರ್ಣಾಯ ನಮಃ
೧೫. ಓಂ ಹೇರಮ್ಭಾಯ ನಮಃ
೧೬. ಓಂ ಸ್ಕಂದಪೂರ್ವಜಾಯ ನಮಃ
೧೬ ನಾಮಗಳೊಂದಿಗೆ ಶ್ರೀ ಗಣೇಶನಿಗೆ ಪ್ರಾಥನೆ:
ಸುಮುಖಶ್ಚ ಏಕದನ್ತಶ್ಚ ಕಪಿಲೋ ಗಜಕರ್ಣಕ:
ಲಂಬೋದರಶ್ಚ ವಿಕಟ: ವಿಘ್ನರಾಜೋ ವಿನಾಯಕ:
ಧೂಮಕೆತುರ್ ಗಣಾಧಕ್ಷ್ಯೋ ಬಾಲಚಂದ್ರೋ ಗಜಾನನ:
ವಕ್ರತುಂಡ: ಸೂರ್ಪಕರ್ಣ: ಹೇರಂಭ: ಸ್ಕಂದಪೂರ್ವಜ:
ಶ್ರೀ ಗಣೇಶ ದ್ವಾದಶನಾಮ ಸ್ತೋತ್ರ:
ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತವಾಸಂ ಸ್ಮರೆನಿತ್ಯಂ ಅಯುರ್ಕಾಮರ್ಥ ಸಿದ್ಧಯೇ ೧
ಪ್ರಥಮಂ ವಕ್ರತುಂದಮ್ಚ ಏಕದಂತಂ ದ್ವಿತಿಯಕಂ
ತ್ರುತಿಯಂ ಕ್ರಿಷ್ಣಪಿನ್ಗಕಾಶಂ ಗಜವಕ್ರಂ ಚತುರ್ಥಕಂ ೨
ಲಂಬೋದರಂ ಪಂಚಮಂಚ ಶಷ್ಟಂ ವಿಕಟಮೇವಚ
ಸಪ್ತಮಂ ವಿಘ್ನರಾಜಮ್ಚ ಧೂಮ್ರವರ್ಣಂ ತಥಾಷ್ಟಕಂ ೩
ನವಮಂ ಬಾಲಚಂದ್ರಮ್ಚ ದಶಮಂತು ವಿನಾಯಕಂ
ಏಕದಶಂ ಗಣಪತಿಂ ದ್ವಾದಶಂತು ಗಜಾನನಂ ೪
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯ: ಪಠೇನ್ ನರಃ
ನಚವಿಘ್ನ ಭಯಂ ತಸ್ಯ ಸರ್ವಸಿಧಿಕರಂ ಪ್ರಭೋ ೫
*******************************
ಶ್ರೀ ವಿಘ್ನೇಶ್ವರ ಅಷ್ಟೋತ್ತರ ಶತನಾಮಾವಳಿ:
೧. ಓಂ ಗಜಾನನಾಯ ನಮಃ
೨. ಓಂ ಗಣಾಧ್ಯಾಕ್ಷಯ ನಮಃ
೩.ಓಂ ವಿಘ್ನರಾಜಾಯ ನಮಃ
೪. ಓಂ ವಿನಾಕಯ ನಮಃ
೫. ಓಂ ದ್ವೈಮಾತುರಾಯ ನಮಃ
೬. ಓಂ ದ್ವಿಮುಖಾಯ ನಮಃ
೭. ಓಂ ಪ್ರಮುಖಾಯ ನಮಃ
೮. ಓಂ ಸುಮುಖಾಯ ನಮಃ
೯. ಓಂ ಕ್ರುತಿನೆ ನಮಃ
೧೦. ಓಂ ಸುಪ್ರ-ದೀಪಾಯ ನಮಃ
೧೧. ಓಂ ಸುಖ – ನಿಧಯೇ ನಮಃ
೧೨. ಓಂ ಸುರ- ಅಧ್ಯಕ್ಷಾಯ ನಮಃ
೧೩. ಓಂ ಸುರ- ರಿಘ್ನಯ ನಮಃ
೧೪. ಓಂ ಮಹಾಗಣಪತಯೇ ನಮಃ
೧೫. ಓಂ ಮನ್ಯಾಯ ನಮಃ
೧೬. ಓಂ ಮಹಾಕಳಾಯ ನಮಃ
೧೭. ಓಂ ಮಹಾಬಲಾಯ ನಮಃ
೧೮. ಓಂ ಹೇರಮ್ಬಾಯ ನಮಃ
೧೯. ಓಂ ಲಂಬ- ಜಟರಾಯ ನಮಃ
೨೦. ಓಂ ಹಸ್ವಗ್ರಿವಾಯ ನಮಃ
೨೧. ಓಂ ಮಹೋದರಾಯ ನಮಃ
೨೨. ಓಂ ಮದೊತ್ಕತಾಯ ನಮಃ
೨೩. ಓಂ ಮಹಾವೀರಾಯ ನಮಃ
೨೪. ಓಂ ಮಂತ್ರಿನೆ ನಮಃ
೨೫. ಓಂ ಮಂಗಳ-ಸ್ವರೂಪಾಯ ನಮಃ
೨೬. ಓಂ ಪ್ರಮೊದಾಯ ನಮಃ
೨೭. ಓಂ ಪ್ರದನಾಯ ನಮಃ
೨೮. ಓಂ ಪ್ರಾಘ್ಯ್ನಾಯ ನಮಃ
೨೯. ಓಂ ವಿಘ್ನಕತ್ರೆ ನಮಃ
೩೦. ಓಂ ವಿಘ್ನಹಂತ್ರೆ ನಮಃ
೩೧. ಓಂ ವಿಶ್ವ-ನೇತ್ರಾಯ ನಮಃ
೩೨. ಓಂ ವಿರಾತ್ಪತಯೇ ನಮಃ
೩೩. ಓಂ ಶ್ರೀಪತಯೇ ನಮಃ
೩೪. ಓಂ ವಾಕ್ಪತಯೇ ನಮಃ
೩೫. ಓಂ ಶ್ರುಂಗರಿನೆ ನಮಃ
೩೬. ಓಂ ಆಶ್ರಿತ -ವಾತ್ಸಲ್ಯ ನಮಃ
೩೭. ಓಂ ಶಿವಪ್ರಿಯಾಯ ನಮಃ
೩೮. ಓಂ ಶೀಘ್ರ-ಕಾರಿಣೆ ನಮಃ
೩೯. ಓಂ ಶಾಶ್ವತಾಯ ನಮಃ
೪೦. ಓಂ ಬಲಾಯ ನಮಃ
೪೧. ಓಂ ಬಲೋಧಿತಾಯ ನಮಃ
೪೨. ಓಂ ಭಾವಾತ್ಮಜಾಯ ನಮಃ
೪೩. ಓಂ ಪುರಾಣ-ಪುರುಷಾಯ ನಮಃ
೪೪. ಓಂ ಪೂಷ್ನೆ ನಮಃ
೪೫. ಓಂ ಪುಷ್ಕರೋಚಿತ್ತಯ ನಮಃ
೪೬. ಓಂ ಅಗ್ರಗನ್ಯಾಯ ನಮಃ
೪೭. ಓಂ ಅಗ್ರಪುಜ್ಯಾಯ ನಮಃ
೪೮. ಓಂ ಅಗ್ರಗಾಮಿನೆ ನಮಃ
೪೯. ಓಂ ಮಂತ್ರಕ್ರುತೈ ನಮಃ
೫೦. ಓಂ ಚಾಮಿಕರ-ಪ್ರಭಾಯ ನಮಃ
೫೧. ಓಂ ಸರ್ವಾಯ ನಮಃ
೫೨. ಓಂ ಸರ್ವೋಪಸ್ಯಾಯ ನಮಃ
೫೩. ಓಂ ಸರ್ವಕರ್ತ್ರೆ ನಮಃ
೫೪. ಓಂ ಸರ್ವ-ನೇತ್ರಾಯ ನಮಃ
೫೫. ಓಂ ಸರ್ವ-ಸಿದ್ಧಿಪ್ರದಾಯ ನಮಃ
೫೬. ಓಂ ಸರ್ವ-ಸಿದ್ಧಯೇ ನಮಃ
೫೭. ಓಂ ಪಂಚ-ಹಸ್ತಾಯ ನಮಃ
೫೮. ಓಂ ಪಾರ್ವತೀ-ನದನಾಯ ನಮಃ
೫೯. ಓಂ ಪ್ರಭವೆ ನಮಃ
೬೦. ಓಂ ಕುಮಾರ-ಗುರವೇ ನಮಃ
೬೧. ಓಂ ಅಕ್ಶೋಭ್ಯಾಯಾ ನಮಃ
೬೨. ಓಂ ಕುಂಜರ-ಸುರ-ಭಂಜನಾಯ ನಮಃ
೬೩. ಓಂ ಪ್ರಮೋದ್-ಆಪ್ತ-ನಯನಾಯ ನಮಃ
೬೪. ಓಂ ಮೋದಕ-ಪ್ರಿಯಾಯ ನಮಃ
೬೫. ಓಂ ಕಾಂತಿಮತೆ ನಮಃ
೬೬. ಓಂ ಧ್ರುತಿಮತೆ ನಮಃ
೬೭. ಓಂ ಕಾಮಿನೆ ನಮಃ
೬೮. ಓಂ ಕವಿದ್ಧಪ್ರಿಯಾಯ ನಮಃ
೬೯. ಓಂ ಬ್ರಹ್ಮಚಾರಿಣೇ ನಮಃ
೭೦. ಓಂ ಬ್ರಹ್ಮರೂಪಿಣೇ ನಮಃ
೭೧. ಓಂ ಬ್ರಹ್ಮ-ವಿಧ್ಯಾಧಿ -ಪಾಯ ನಮಃ
೭೨. ಓಂ ಜಿಷ್ಣವೆ ನಮಃ
೭೩. ಓಂ ವಿಷ್ಣುಪ್ರಿಯಾಯ ನಮಃ
೭೪. ಓಂ ಭಕ್ತ-ಜೀವಿತಾಯ ನಮಃ
೭೫. ಓಂ ಜಿತಮನ್ಮತಾಯ ನಮಃ
೭೬. ಓಂ ಇಷ್ವರ್ಯಕರನಾಯ ನಮಃ
೭೭. ಓಂ ಜಾಯಸೆ ನಮಃ
೭೮. ಓಂ ಯಕ್ಷಕಿನ್ನೆರ-ಸೇವಿತಯ ನಮಃ
೭೯. ಓಂ ಗಂಗಾ-ಸುತಾಯ ನಮಃ
೮೦. ಓಂ ಗಣಧಿಸ್ಹಾಯ ನಮಃ
೮೧. ಓಂ ಗಂಭೀರ -ನಿನದಯ ನಮಃ
೮೨. ಓಂ ವಟವೆ ನಮಃ
೮೩. ಓಂ ಅಭಿಷ್ಟ-ವರಾದಾಯ ನಮಃ
೮೪. ಓಂ ಜ್ಯೋತಿಷೆ ನಮಃ
೮೫. ಓಂ ಭಕ್ತ -ನಿಧಯೇ ನಮಃ
೮೬. ಓಂ ಭಾವ -ಗಮ್ಯಾಯ ನಮಃ
೮೭. ಓಂ ಮಂಗಳಪ್ರದಾಯ ನಮಃ
೮೮. ಓಂ ಅವ್ಯಕ್ತಾಯ ನಮಃ
೮೯. ಓಂ ಅಪ್ರಕೃತ-ಪರಕ್ರಮಾಯ ನಮಃ
೯೦. ಓಂ ಸತ್ಯಧರ್ಮಿಣೇ ನಮಃ
೯೧. ಓಂ ಸಖ್ಯೆ ನಮಃ
೯೨. ಓಂ ಸರಸಂ-ಭುನಿ-ಧಯೇ ನಮಃ
೯೩. ಓಂ ಮಹೇಶಾಯ ನಮಃ
೯೪. ಓಂ ದಿವ್ಯಂಗಾಯ ನಮಃ
೯೫. ಓಂ ಮನಿಕಿನ್ಕಿನಿ-ಮೆಖನಾಯ ನಮಃ
೯೬. ಓಂ ಸಮಸ್ತ -ದೈವತಾಯ ನಮಃ
೯೭. ಓಂ ಸಹಿಷ್ಣವೆ ನಮಃ
೯೮. ಓಂ ಸತತೋದ್-ದಿತಾಯ ನಮಃ
೯೯. ಓಂ ವಿಘತಕಾರಿನೆ ನಮಃ
೧೦೦. ಓಂ ವಿಶ್ವ -ದ್ರುಷೆ ನಮಃ
೧೦೧. ಓಂ ವಿಶ್ವ-ರಕ್ಷಕ್ರುತೆ ನಮಃ
೧೦೨. ಓಂ ಕಲ್ಯಾಣ-ಗುರುವೇ ನಮಃ
೧೦೩. ಓಂ ಉನ್ಮತ್ತ-ವೆಶಾಯ ನಮಃ
೧೦೪. ಓಂ ಅವರ -ಜಜಿತೆ ನಮಃ
೧೦೫. ಓಂ ಸಮಸ್ತ -ಜಗದ್ಧರಾಯ ನಮಃ
೧೦೬. ಓಂ ಸರ್ವಿಶ್ವರ್ಯಾಯ ನಮಃ
೧೦೭. ಓಂ ಅಕ್ರಂತ-ಚಿದಕ್ -ಚಿತ್ರ-ಪ್ರಭವೆ ನಮಃ
೧೦೮. ಓಂ ಶ್ರೀವಿಘ್ನೇಶ್ವರಾಯ ನಮಃ
************************
ಶ್ರೀ ಸಂಕಷ್ಟ ನಾಶನಂ ಗಣಪತಿ ಸ್ತೋತ್ರಂ:
ನಾರದ ಉವಾಚ
ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತವಾಸಂ ಸ್ಮರೆನಿತ್ಯಂ ಅಯುರ್ಕಾಮರ್ಥ ಸಿದ್ಧಯೇ
ಪ್ರಥಮಂ ವಕ್ರತುಂದಮ್ಚ ಏಕದಂತಂ ದ್ವಿತಿಯಕಂ
ತ್ರುತಿಯಂ ಕ್ರಿಷ್ಣಪಿನ್ಗಕಾಶಂ ಗಜವಕ್ರಂ ಚತುರ್ಥಕಂ
ಲಂಬೋದರಂ ಪಂಚಮಂಚ ಶಷ್ಟಂ ವಿಕಟಮೇವಚ
ಸಪ್ತಮಂ ವಿಘ್ನರಾಜಮ್ಚ ಧೂಮ್ರವರ್ಣಂ ತಥಾಷ್ಟಕಂ
ನವಮಂ ಬಾಲಚಂದ್ರಮ್ಚ ದಶಮಂತು ವಿನಾಯಕಂ
ಏಕದಶಂ ಗಣಪತಿಂ ದ್ವಾದಶಂತು ಗಜಾನನಂ
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯ: ಪಠೇನ್ ನರಃ
ನಚವಿಘ್ನ ಭಯಂ ತಸ್ಯ ಸರ್ವಸಿಧಿಕರಂ ಪ್ರಭೋ
ವಿದ್ಯಾರ್ಥಿ ಲಭತೆ ವಿದ್ಯಾಂ ಧನಾರ್ತಿ ಲಭತೆ ಧನಂ
ಪುತ್ರಾರ್ತಿ ಲಭತೆ ಪುತ್ರಾನ್ ಮೊಕ್ಷಾರ್ತಿ ಲಭತೆ ಗತಿಂ
ಜಪೆತ್ ಗಣಪತಿ ಸ್ತೋತ್ರಂ ಷದ್ಭೀರ್ ಮಾಸೈ ಫಲಂ ಲಭೇತ್
ಸಂವತ್ಸರೆನ ಸಿದ್ಧಿಂ ಚ ಲಭತೆ ನಾತ್ರ ಸಂಶಯಃ
ಅಷ್ಟಭ್ಯೋ ಬ್ರಹ್ಮನ್ಭ್ಯಸ್ ಚ ಲಿಖಿತ್ವ ಯ: ಸಮರ್ಪಯೇತ್
ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಾಸದತ:
ಇತಿ ಶ್ರೀ ನಾರದ ಪೂರಣೆ ಸಂಕಷ್ಟ ನಾಶನಂ ಗಣಪತಿ ಸ್ತೋತ್ರಂ ಸಂಪೂರ್ಣಂ
*************************************
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ:
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದ ವಂದ್ವೈತ ಪೂರ್ಣಂ
ಪರಮ ನಿರ್ಗುಣಂ ನಿರ್ವೀಶೇಷಂ ನಿರೀಹಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಗುಣಾಶೀತಮಾನಂ ಚಿದನಂದರೂಪಂ
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಂ
ಮುನಿಧ್ಯೈಯಮಾಕಾಶರೂಪಂ ಪರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಜಗತ್ಕಾರಣಂ ಕಾರಣ ಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ ಗಣೇಶಂ
ಜಗದ್ವ್ಯಾಪಿನಂ ವಿಶ್ವ ವಂದ್ಯಂ ಸುರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಶ್ರೀ ಗಣೇಶ ಪಂಚರತ್ನ ಸ್ತೋತ್ರಂ:
ಮುದ ಕರಾತ್ತ ಮೊದಕಂ ಸದಾ ವಿಮುಕ್ತಿ ಸಾಧಕಂ
ಕಲಾ ಧರಾ ವತಂ ಸಕಂ ವಿಲಾಸಿ ಲೋಕ ರಕ್ಷಕಂ
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ
ನತಾಶು ಭಾಶು ನಾಶಕಂ ನಮಾಮಿ ತಮ್ ವಿನಾಯಕಂ ೧
ನತೆತರಾತಿ ಭೀಕರಂ ನವೊದಿತಾರ್ಕ ಭಾಸ್ವರಂ
ನಮಃ ಸುರಾರಿ ನಿರ್ಜರಂ ನತಾಧಿಕಾಪದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ಸಮಾಶ್ರಯೇ ಪರಾತ್ಪರಂ ನಿರಂತರಂ ೨
ಸಮಸ್ತ ಲೋಕ ಶಂಕರಂ ನಿರಾಸ್ತ ದೈತ್ಯ ಕುಂಜರಂ
ದರೆತ್ತರೋ ಧರಂವರಂ ವರೆಭಾವಕ್ತ್ರ ಮಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕ್ರಿತಾಂ ನಮಸ್ಕರೋಮಿ ಭಾಸ್ವರಂ ೩
ಅಕಿನ್ಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ
ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಂ
ಪ್ರಪಂಚ ನಾಶ ಭೀಷಣo ಧನಂಜಯಾದಿ ಭೂಷಣo
ಕಪಲದಾನ ವಾರಣಂ ಭಜೆ ಪುರಾಣ ವಾರಣಂ ೪
ನಿತಾಂತಕಾಂತ ದಂತಕಾಂತಿ ಮಂತಕಾಂತಕಾತ್ಮಜಂ
ಅಚಿಂತ್ಯ ರೂಪ ಮಂತಹೀನ ಮಂತರಾಯ ಕ್ರಿಂತನಂ
ಹ್ರಿದಂತಾರೆ ನಿರಂತರಂ ವಸಂತಮೇವ ಯೋಗಿನಾಂ
ತಮೆಕದಂತಮೆವಕಂ ವಿಚಿಂತಯಾಮಿ ಸಂತತಂ ೫
ಫಲ ಸ್ತುತಿ:
ಮಹಾಗಣೇಶ ಪಂಚರತ್ನಂ ಆದರೆನ ಯೋನ್ವಹಂ
ಪ್ರಜಾಪತಿ ಪ್ರಭಾತಕೆ ಹೃದಿಸ್ಮರಣ ಗಣೇಶ್ವರಂ
ಆರೋಗಥಂ ಅದೊಷತಾಂ ಸುಶಾಹಿತಿಂ ಸುಪುತ್ರತಾಂ
ಸಮಾಹಿತಾಯು ರಸ್ತಭೂತಿಂ ಅಭ್ಯುಪೈತಿ ಸೋಚಿರಾತ್
****************************
ಆರತಿ ಗೀತೆಗಳು:
ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚಿ
ನುರ್ವಿ ಪೂರ್ವಿ ಪ್ರೇಮ ಕೃಪಾ ಜಯಾಚಿ….
ಸರ್ವಾಂಗಿ ಸುಂದರ್ ಉಟಿಶೆನ್ಧುರಾಚಿ..
ಕಂಠಿ ಝಾಳಕೆ ಮಾದ್ ಮಕ್ತ ಪಾದಂಚಿ
ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ
ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ
ಜೈ ದೇವ್ ಜೈ ದೇವ್ ..
ರತ್ನಖಚಿತ್ ಫರ ತುಜ್ ಗೌರಿಕುವರಾ..
ಚಂದನಾಚಿ ಉಟಿ ಕುಮಕುಮಕೇಶರ
ಹೀರೆಜದಿತ್ ಮುಕುಟ್ ಶೋಭತೋ ಬರ
ರುನಜಿನ್ಹುನತಿ ನುಪುರೆ ಚರಣಿ ಘಗ್ರಿಯಾ..
ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ
ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ
ಜೈ ದೇವ್ ಜೈ ದೇವ್ ..
ಲಂಬೋಧರ ಪಿತಾoಬರ ಪಣಿ ವರವಂದನ
ಸರಳ ಸೊಂಡ್ ವಕ್ರತುಂಡ ತ್ರಿನಯನ
ದಾಸ್ ರಾಮಾಚಾ ವಟ ಪಾಹೆ ಸದನಾ
ಸಂಕಟಿ ಪಾವಾವೇ ನಿರವಾಣಿ ರಕ್ಷಾವೆ ಸುರವರವಂದನ
ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ
ದರ್ಶನ್ ಮಾತ್ರೆ ಮನ್ ಕಾಮನಾ ಪೂರ್ತಿ
ಜೈ ದೇವ್ ಜೈ ದೇವ್ ..
****************
ಜೈ ಗಣೇಶ್ ಜೈ ಗಣೇಶ್ ದೇವ:
ಜೈ ಗಣೇಶ್ ಜೈ ಗಣೇಶ್, ಜೈ ಗಣೇಶ್ ದೇವಾ
ಮಾತಾ ಜಾಕಿ ಪಾರವತಿ, ಪಿತ ಮಹಾದೇವ.
ಏಕ ದಂತ ದಯಾವಂತ, ಚಾರ ಭುಜಾ ಧಾರಿ
ಮಾತೆ ಪರ ತಿಲಕ್ ಸೋಹೆ, ಮೂಸೆ ಕಿ ಸವರಿ
ಪಾನ ಚಡೆ, ಫೂಲ್ ಚಡೆ ಔರ ಚಡೆ ಮೇವ
ಲಡ್ಡುಓನ ಕಾ ಭೋಗ ಲಗೇ, ಸಂತ ಕರೆ ಸೇವಾ.
ಜೈ ಗಣೇಶ್ ಜೈ ಗಣೇಶ್, ಜೈ ಗಣೇಶ್ ದೇವಾ
ಮಾತಾ ಜಾಕಿ ಪಾರವತಿ, ಪಿತ ಮಹಾದೇವ.
ಅಂದ್ಹೊಂ ಕೋ ಆಂಖ್ ದೇತೇ, ಕೊಧಿನ್ ಕೋ ಕಾಯ
ಬಂಜ್ಹನ್ ಕೋ ಪುತ್ರ ದೇತೇ, ನಿರ್ಧನ್ ಕೋ ಮಾಯಾ
ಸೂರ್ಯ ಶಾಮ ಶರಣ ಆಯೇ, ಸಫಲ ಕಿಜೆ ಸೇವಾ.
ಜೈ ಗಣೇಶ್ ಜೈ ಗಣೇಶ್, ಜೈ ಗಣೇಶ್ ದೇವಾ
ಮಾತಾ ಜಾಕಿ ಪಾರವತಿ, ಪಿತ ಮಹಾದೇವ.
**************************
ಭಜನೆಗಳು:
ಗಣೇಶ ಶರಣಂ ಶರಣಂ ಗಣೇಶ
ಗಣೇಶ ಶರಣಂ ಶರಣಂ ಗಣೇಶ
ವಾಗೀಶ ಶರಣಂ ಶರಣಂ ವಾಗೀಶ
ಸರೀಶ ಶರಣಂ ಶರಣಂ ಸರೀಶ
*****************
ಜಯ ಗಣೇಶ ಜಯ ಗಣೇಶ
ಜಯ ಗಣೇಶ ಪಾಹಿ ಮಾಂ
ಜಯ ಗಣೇಶ ಜಯ ಗಣೇಶ
ಜಯ ಗಣೇಶ ರಕ್ಷಮಾಂ
****************
ಗೌರಿ ನಂದನ ಗಜಾನನ
ಹೇ ಗೌರಿ ನಂದನ ಗಜಾನನ
ಗಿರಿಜಾ ನಂದನ ನಿರಂಜನ |೨ |
ಪಾರ್ವತೀ ನಂದನ ಶುಭಾನನ |೨ |
ಪಾಹಿ ಪ್ರಭೋ ಮಾಂ ಪಾಹಿ ಪ್ರಸನ್ನ |೨ |
ಗೌರಿ ನಂದನ ಗಜಾನನ
ಹೇ ಗೌರಿ ನಂದನ ಗಜಾನನ
ಗಿರಿಜಾ ನಂದನ ನಿರಂಜನ |೨ |
********************
ಶಾಸ್ತ್ರಿಯ ಸಂಗೀತ:
ಲಂಬೋದರ ಲಕುಮಿಕರ:
ಲಂಬೋದರ ಲಕುಮಿಕರ
ಅಂಬಾ ಸುತ ಅಮರ ವಿನುತ |೨ |
ಲಂಬೋದರ ಲಕುಮಿಕರ
ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿ ವಾದನ |೨|
|| ಲಂಬೋದರ ||
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೆ ನಮೋ ನಮೋ |೨|
|| ಲಂಬೋದರ ||
ಸಕಲ ವಿದ್ಯಾ ಆದಿ ಪೂಜಿತ
ಸರ್ವೋತಮ ತೆ ನಮೋ ನಮೋ |೨|
||ಲಂಬೋದರ ||
**********************
ವಾತಾಪಿ ಗಣಪತಿಂ ಭಜೇಹಂ:
ಪಲ್ಲವಿ:
ವಾತಾಪಿ ಗಣಪತಿಂ ಭಜೇಹಂ |೪|
ವಾರಾಣಾಸ್ಯಂ ವರ ಪ್ರಧಂ ಶ್ರೀ |೨|
ವಾತಾಪಿ ಗಣಪತಿಂ ಭಜೇಹಂ…….
ಅನುಪಲ್ಲವಿ:
ಭೂತಾಧಿ ಸಂಸೆವಿತ ಚರಣಂ
ಭೂತ ಭೌತಿಕ ಪ್ರಪಂಚ ಭರಣಂ
ಮಧ್ಯಮಕಾಲ ಸಾಹಿತ್ಯಂ:
ವೀತರಾಗಿನಂ ವಿನುತ ಯೋಗಿನಂ |೨ |
ವಿಶ್ವಕಾರಣಂ ವಿಘ್ನ ವಾರಣಂ
ವಾತಾಪಿ ಗಣಪತಿಂ ಭಜೇಹಂ…….
ಚರಣಂ:
ಪುರಾ ಕುಂಭ ಸಂಭವ ಮುನಿವರ ಪ್ರಪೂಜಿತಂ ತ್ರಿಭುವನ ಮಾಧ್ಯಗತಂ
ಮುರಾರಿ ಪ್ರಮುಖಾಧ್ಯುಪಾಸಿತಂ ಮೂಲಾಧಾರ ಕ್ಷೆತ್ರಸ್ಥಿಥಂ
ಪರಾಧಿ ಚತ್ವಾರಿ ವಾಗಾತ್ಮಕಂ ಪ್ರಣವಾ ಸ್ವರೂಪ ವಕ್ರತುಂಡಂ
ನಿರಂತರಂ ನಿಖಿಲ ಚಂದ್ರಕಂಡo ನಿಜವಾಮಕರ ವಿಧ್ರುತೆಕ್ಶು ದಂಡಂ
ಮಧ್ಯಮಕಾಲ ಸಾಹಿಥ್ಯಂ:
ಕರಂಭುಜಪಾಶ ಬೀಜಾಪೂರಂ ಕಳುಶವಿದೂರಂ ಭೂತಾಕಾರಂ |೨ |
ಹರಾಧಿ ಗುರುಗುಹ ತೋಷಿತ ಬಿಂಬo ಹಂಸಧ್ವನಿ ಭೂಷಿತ ಹೇರಮ್ಭಂ
ವಾತಾಪಿ ಗಣಪತಿಂ ಭಜೇಹಂ
ವಾರಾಣಾಸ್ಯಂ ವರ ಪ್ರಧಂ ಶ್ರೀ
ವಾತಾಪಿ ಗಣಪತಿಂ ಭಜೇಹಂ…….
***********************
ಭಕ್ತಿ ಗೀತೆಗಳು:
ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ ನಮಸ್ತೆ ನಮಸ್ತೆ ನಮಃ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ |೨|
ಗರಿಗೆ ತಂದರೆ ನೀನು …..ಅ ಅ ಅ ….
ಗರಿಗೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳು
*************************
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ…
||ಗಜಮುಖನೆ||
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಾ ಮಾಡಿ ಹರಸು ಎಂದೂ |೨|
ನಿನ್ನ ಸನ್ನಿ ಧಾನದಿ ತಲೆ ಭಾಗಿ ಕೈಯ್ಯ ಮುಗಿದು
ಬೇಡುವ ಭಕ್ತರಿಗೆ ನೀನೇ ದಯಾ ಸಿಂದು
||ಗಜಮುಖನೆ||
ಈರೇಳು ಲೋಕದ ಅನು ಅನುದಿನ
ಇಹ ಪರದ ಸಾಧನೆಗೆ ನೀನೇ ಕಾರಣ |೨ |
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ
||ಗಜಮುಖನೆ||
ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ |೨ |
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ
||ಗಜಮುಖನೆ||
********************
ನಮ್ಮಮ್ಮ ಶಾರದೆ:
ರಚನೆ: ಕನಕದಾಸರು
ಪಲ್ಲವಿ:
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಅನುಪಲ್ಲವಿ:
ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಚರಣ:
ಮೊರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೊರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ….ಅ ಅ ಅ ಅ ಅ ಅ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ಕಣಮ್ಮಾ ||೧ ||
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಉಟ್ಟ ಪಚ್ಚೆಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಉಟ್ಟ ಪಚ್ಚೆಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಪಟ್ಟದ ರಾಣಿ ಪಾರ್ವತಿಯ ಕುಮಾರನು ……ಅ ಅ ಅ ಅ ಅ ಅ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮಾ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮಾ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿ…ಅ ಅ ಅ ಅ ಅ ಅ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಾಣೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ ಕಣಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ
*****************************************
ಶರಣು ಸಿದ್ದಿ ವಿನಾಯಕ..
ರಚನೆ: ಕನಕದಾಸರು
ಶರಣು ಸಿದ್ದಿ ವಿನಾಯಕ ಶರಣು ವಿದ್ಯಾ ಪ್ರದಾಯಕ ||ಅ||
ಶರಣು ಪಾರ್ವತೀತನಯ ಮೂರುತಿ ಶರಣು ಮೂಷಕವಾಹನ ||ಅಪ||
ನಿಟಿಲ ನೆತ್ರನೆ ವರದಪುತ್ರನೆ ನಾಗಭೂಷಣ ಪ್ರಿಯನೇ
ಕಟಕಟಾಂಗದ ಕೋಮಲಾಂಗನೆ ಕರ್ಣ ಕುಂಡಲ ಧಾರನೆ ||೧||
ಬಟ್ಟ ಮುತ್ತಿನ ಹಾರಪದಕನೆ ಬಾಹುಹಸ್ತ ಚತುಷ್ಟನೆ
ಇಟ್ಟ ತೂಡುಗೆಯ ಹೇಮಕಂಕಣ ಪಾಶಅಂಕುಶ ಧಾರನೆ ||೨||
ಕುಕ್ಷಿ ಮಹಲಂಬೋದರನೆ ನೀ ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನ ಸಿರಿ ಪುರಂಧರ ವಿಠಲನ ನಿಜದಾಸನೆ ||೩||
*********************************
ನಿಮ್ಮದೊಂದು ಉತ್ತರ

Hai Anu
I LIKE IT
Excellant work in Kannada
should be reached for all kannadigas accross the world
I very impresed
we have more like this thing
Hai devakka
ಬಹಳ ಸೊಗಸಾಗಿದೆ…….
A very good collection and very useful shlokas. Thank you sooooo much.
Namaste sir,
Bahal channagide nimma website, mattu nanage ganeshan shlokas liked.
with regards
M.S. Patil
i like this a lot, i just love these songs.
very good material-=-mpjoshy.
VERY GOOD AND USEFUL COLLECTION FOR EVER
good…
it is very very superb
Good collection. God Bless you.