ವೆಂಕಟಾಚಲ ನಿಲಯಂ / Venkatachala nilayam


Venkatachala nilayam / ವೆಂಕಟಾಚಲ ನಿಲಯಂ
ರಚನೆ : ಪುರಂದರದಾಸರು
ರಾಗ : ಸಿಂಧು ಭೈರವಿ
ತಾಳ : ಆದಿ

ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ ||ಪ||

ಪಂಕಜ ನೇತ್ರಂ ಪರಮ ಪವಿತ್ರಂ
ಶಂಖ ಚಕ್ರಧರ ಚಿನ್ಮಯ ರೂಪಂ ||1||

ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಾಂ
ತುಂಬುರು ನಾರದ ಗಾನವಿಲೋಲಂ ||2||

ಮಕರ ಕುಂಡಲಧಾರ ಮದನ ಗೋಪಾಲಂ
ಭಕ್ತ ಪೋಷಕ ಶ್ರೀ ಪುರಂದರ ವಿಠಲಂ ||3||


वेंकटाचल निलायम् वैकुंठपुर वासम् ।।प।।

पंकज नेत्रं परम पवित्रं
शंख चक्रदर चिन्मय रूपम्।।१।।


अंबुजोद्भव विनुतम् अगणित गुण नामम्
तुंबुरु नारद गानविलोलम् ।।२।।

मकर कुंडल धार मदन गोपालम्
भक्त पोशाक श्री पुरंदर विटलम्।।३।।


Popular posts from this blog

ಸುಖಕರ್ತ ದುಖಹರ್ತ / सुखकर्ता दुखहर्ता

ಗಣನಾಯಕಾಯ ಗಣದೈವತಾಯ /Gananayakaya

ಆತ್ಮಾರಾಮ ಆನಂದ ರಮಣ / athma Rama Aanandha Ramana