ರಾಧೇ ರಾಧೇ ರಾಧೇ ರಾಧೇ, ರಾಧೇ ಗೋವಿಂದಾ,
ವೃನ್ದಾವನ ಚಂದಾ ।
ಪುರಾಣ ಪುರುಷ ಪುಣ್ಯ ಶ್ಲೋಕ, ರಾಧೇ ಗೋವಿಂದಾ,
ಅನಾಥ ನಾಥ ದೀನ ಬಂಧು, ರಾಧೇ ಗೋವಿಂದಾ ॥
ವೃನ್ದಾವನ ಚಂದಾ ।
ಅನಾಥ ನಾಥ ದೀನ ಬಂಧು, ರಾಧೇ ಗೋವಿಂದಾ ॥
ಯಶೋದಾ ಬಾಲ ಯದುಕುಲ ತಿಲಕ, ರಾಧೇ ಗೋವಿಂದಾ,
ನಂದ ಮುಕುಂದ ನವನೀತ ಚೋರ, ರಾಧೇ ಗೋವಿಂದಾ,
ವೃನ್ದಾವನ ಚಂದಾ ।
ಅನಾಥ ನಾಥ ದೀನ ಬಂಧು, ರಾಧೇ ಗೋವಿಂದಾ ॥
ವೃನ್ದಾವನ ಚಂದಾ ।
ಕಾಲಿಯ ನರ್ತನ ಕಂಸ ನಿಶೂದನ, ರಾಧೇ ಗೋವಿಂದಾ,
ಗೋಪೀ ಮೋಹನ ಗೋವರ್ಧನ ಧರ ರಾಧೇ ಗೋವಿಂದಾ,
ವೇಣು ವಿಲೋಲ ವಿಜಯ ಗೋಪಾಲ, ರಾಧೇ ಗೋವಿಂದಾ ,
ಅನಾಥ ನಾಥ ದೀನ ಬಂಧು, ರಾಧೇ ಗೋವಿಂದಾ ॥
ರಾಧಾ ವಲ್ಲಭ ರುಕ್ಮಿಣೀ ಕಾಂತ ರಾಧೇ ಗೋವಿಂದಾ,
ವೃನ್ದಾವನ ಚಂದಾ ।
ವೃನ್ದಾವನ ಚಂದಾ ।
ಅನಾಥ ನಾಥ ದೀನ ಬಂಧು, ರಾಧೇ ಗೋವಿಂದಾ ॥
ಭಕ್ತ ವತ್ಸಲ ಭಾಗವತ ಪ್ರಿಯ, ರಾಧೇ ಗೋವಿಂದಾ,
ಪಂಢರೀನಾಥಾ ಪಾಂಡುರಂಗಾ ರಾಧೇ ಗೋವಿಂದಾ,
ಅನಾಥ ನಾಥ ದೀನ ಬಂಧು, ರಾಧೇ ಗೋವಿಂದಾ ॥