Posts

ಶ್ರೀರಾಮಕೃಷ್ಣ ಆರಾತ್ರಿಕ - ಖಂಡನ ಭವ-ಬಂಧನ khaṃḍana bhava-baṃdhana

ಖಂಡನ ಭವ-ಬಂಧನ, ಜಗ-ವಂದನ, ವಂದಿ ತೋಮಾಯ್ | ನಿರಂಜನ, ನರ-ರೂಪ-ಧರ, ನಿರ್ಗುಣ ಗುಣಮಯ್ || ಮೋಚನ ಆಘದೂಷಣ, ಜಗಭೂಷಣ, ಚಿದ್ಘನಕಾಯ್ | ಜ್ಞಾನಾಂಜನ-ವಿಮಲ-ನಯನ ವೀಕ್ಷಣೇ ಮೋಹ ಜಾಯ್ || ಭಾಸ್ವರ ಭಾವ –ಸಾಗರ ಚಿರ-ಉನ್ಮದ-ಪ್ರೇಮ-ಪಾಥಾರ್ | ಭಕ್ತಾರ್ಜನ-ಯುಗಲ-ಚರಣ, ತಾರಣ-ಭವ-ಪಾರ್ || ಜೃಂಭಿತ –ಯುಗ-ಈಶ್ವರ, ಜಗದೀಶ್ವರ, ಯೋಗಸಹಾಯ್ | ನಿರೋಧನ, ಸಮಾಹಿತ ಮನ, ನಿರಖಿ ತವ ಕೃಪಾಯ್ || ಭಂಜನ-ದುಃಖಗಂಜನ ಕರುಣಾಘನ ಕರ್ಮಕಠೋರ್ | ಪ್ರಾಣಾರ್ಪಣ-ಜಗತ-ತಾರಣ, ಕೃಂತನ ಕಲಿಡೋರ್ || ವಂಚನ-ಕಾಮ-ಕಾಂಚನ, ಅತಿನಿಂದಿತ-ಇಂದ್ರಿಯರಾಗ್ | ತ್ಯಾಗೀಶ್ವರ, ಹೇ ನರವರ, ದೇಹೊ ಪದೇ ಅನುರಾಗ್ || ನಿರ್ಭಯ, ಗತಸಂಶಯ, ದೃಢನಿಶ್ಚಯ-ಮಾನಸವಾನ್ | ನಿಷ್ಕಾರಣ-ಭಕತ-ಶರಣ, ತ್ಯಜಿ ಜಾತಿ-ಕುಲ-ಮಾನ್ || ಸಂಪದ ತವ ಶ್ರೀಪದ, ಭವ-ಗೋಷ್ಪದ–ವಾರಿ ಯಥಾಯ್ | ಪ್ರೇಮಾರ್ಪಣ, ಸಮದರಶನ, ಜಗಜನ-ದುಃಖ ಜಾಯ್ || ನಮೋ ನಮೋ ಪ್ರಭು, ವಾಕ್ಯಮನಾತೀತ ಮನೋವಚನೈಕಾಧಾರ್ | ಜ್ಯೋತಿರ ಜ್ಯೋತಿ ಉಜಲ ಹೃದಿಕಂದರ ತುಮಿ ತಮೋಭಂಜನಹಾರ್ || ಧೇ ಧೇ ಧೇ ಲಂಗ ರಂಗ ಭಂಗ ಬಾಜೇ ಅಂಗ ಸಂಗ ಮೃದಂಗ | ಗಾಯಿಛೇ ಛಂದ ಭಕತವೃಂದ, ಆರತಿ ತೋಮಾರ್ ಜಯ ಜಯ ಆರತಿ ತೋಮಾರ್ | ಹರ ಹರ ಆರತಿ ತೋಮಾರ್ | ಶಿವ ಶಿವ ಆರತಿ ತೋಮಾರ್ || खंडन भव-बंधन, जग-वंदन, वंदि तोमाय् | निरंजन, नर-रूप-धर, निर्गुण गुणमय् || मोचन आघदूषण, जगभूषण, चिद्घनकाय् | ज्ञानांजन-विमल-नयन वीक्षणे मोह जाय् || भास्वर भाव –सा

ಗಣೇಶ ಮಂತ್ರ

ಓಂ ದ್ವಿಚತುರ್ದಳ ವರ್ಣ ಭೂಷಿತಾಂಗಂ  ಶಶಿಸೂರ್ಯಾಗ್ನಿ ವಿಲೋಚನಂ ಸುರೇಶಂ | ಅಹಿಭೂಷಿತ ಕಂಠಯಕ್ಷಸೂತ್ರಂ  ಭ್ರಮಯೇತಂ ಹೃದಯೇ ಗಣೇಶಂ ||

Medha Suktam

Image
ಓಂ ಯಶ್ಛಂದ’ಸಾಮೃಷಭೋ ವಿಶ್ವರೂ’ಪಃ | ಛಂದೋಭ್ಯೋಽಧ್ಯಮೃತಾ”ಥ್ಸಂಬಭೂವ’ | ಸ ಮೇಂದ್ರೋ’ ಮೇಧಯಾ” ಸ್ಪೃಣೋತು | ಅಮೃತ’ಸ್ಯ ದೇವಧಾರ’ಣೋ ಭೂಯಾಸಂ | ಶರೀ’ರಂ ಮೇ ವಿಚ’ರ್ಷಣಂ | ಜಿಹ್ವಾ ಮೇ ಮಧು’ಮತ್ತಮಾ | ಕರ್ಣಾ”ಭ್ಯಾಂ ಭೂರಿವಿಶ್ರು’ವಂ | ಬ್ರಹ್ಮ’ಣಃ ಕೋಶೋ’ಽಸಿ ಮೇಧಯಾ ಪಿ’ಹಿತಃ | ಶ್ರುತಂ ಮೇ’ ಗೋಪಾಯ ‖ ಓಂ ಶಾಂತಿಃ ಶಾಂತಿಃ ಶಾಂತಿಃ’ ‖ yascandasāmriśabho viśwaroopah chhandobhyodhyamritāt sambabhoova Sa mendro medhayā sprinotu āmritasya devadhārano bhooyāsam ṣareeram me vicarśanam Jihwā me madhumattamā k͟harnābhyām bhoori viśruvam Brahmanah k͟hośoasi medhayāpihitah ṣrutam me gopāya ŏm śantih śantih śantih! May He, the Lord of all, pre-eminent among the Vedas and superior to the nectar contained in them, bless me with wisdom! May I be adorned with the knowledge of Brahman that leads to immortality! May my body become strong and vigorous (to practise meditation)! May my tongue always utter delightful words! May I hear much with my ears! Thou art the scabbard of Brahman hidden by worldly taints (not revealed by impure, puny intellects). May I nev

ರಾಮ ರಾಮ ರಾಮ ರಾಮ ರಾಮ ನಾಮ ತಾರಕಮ್

ರಾಮ ರಾಮ ರಾಮ ರಾಮ ರಾಮ ನಾಮ ತಾರಕಮ್ ರಾಮಕೃಷ್ಣ ವಾಸುದೇವ ಭಕ್ತಿ ಮುಕ್ತಿದಾಯಕಮ್ ||ಪ|| ಜಾನಕಿ ಮನೋಹರಮ್ ಸರ್ವಲೋಕ ನಾಯಕಮ್ ಶಂಕರಾದಿ ಸೇವ್ಯ ಮಾನ ಪುಣ್ಯನಾಮ ಕೀರ್ತನಮ್ ||೧|| ವೀರ ಶೂರ ವಂದಿತಂ ರಾವಣಾದಿ ನಾಶಕಮ್ ಆಂಜನೇಯ ಜೀವನಾಮ ರಾಜಮಂತ್ರ ರೂಪಕಮ್ ||೨||

ಸೋಜುಗದ ಸೂಜು ಮಲ್ಲಿಗೆ - Sojugada Sooju Mallige

ಸೋಜುಗದ ಸೂಜು ಮಲ್ಲಿಗೆ ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ, ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿದಳವ ಮಾದಪ್ನ ಪೂಜೆಗೆ ಬಂದು. ಮಾದೇವ ನಿಮ್ಮ ಸೋ|2| ತಪ್ಪಳೆ ಬೇಳಗಿವ್ನಿ ತುಪ್ಪವ ಕಾಯ್ಸಿವ್ನಿ , ಕಿತ್ತಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ ಕಿತ್ತಳೆ ಹಣ್ಣ ತಂದಿವ್ನಿ, ಮಾದಪ್ಪ. ಕಿತ್ತಡಿ ಬರುವ ಪರಸೆಗೆ, ಮಾದೇವ ನಿಮ್ಮ ಮಾದೇವ ನಿಮ್ಮ ಸೋ |2| ಬೆಟ್ಟತ್ಕೋಂಡೋಗೋರ್ಗೆ ಹಟ್ಟಿ ಹಂಬಲವ್ಯಾಕ ಬೆಟ್ಟದ್ಮಾದೇವ ಗತಿಯೆಂದು ಮಾದೇವ ನೀವೆ ಬೆಟ್ಟದ್ಮಾದೇವ ಗತಿಯೆಂದು ಅವರಿಂದು ಹಟ್ಟಿ ಹಂಬಲವ ಮರೆತಾರೋ. ಮಾದೇವ ನಿಮ್ಮ ಮಾದೇವ ನಿಮ್ಮ ಸೋ |2| ಹುಚ್ಚೆಳ್ಳು ಹೂನಂಗೆ ಹೆಚ್ಚೇವೊ ನಿನ್ನ ಪರುಸೆ, ಹೆಚ್ಚಾಳಗಾರ ಮಾದಯ್ಯ ಮಾದಯ್ಯ ನೀನೆ ಹೆಚ್ಚಳಗಾರ ಮಾದಯ್ಯ ಎಳು ಮಲೆಯ | ಹೆಚ್ಚೇವು ಗೌರಳ್ಳಿ ಕಣಿವೇಲಿ ಮಾದೇವ ನಿಮ್ಮ ಮಾದೇವ ನಿಮ್ಮ ಸೋ |2|

ಆದಿತ್ಯ ಹೃದಯ ಸ್ತೋತ್ರ Aditya Hridayam Stotram

Image
ಆದಿತ್ಯ ಹೃದಯ ಸ್ತೋತ್ರ ತತೋ ಯುದ್ಧ ಪರಿಶ್ರಾಂತಂ  ಸಮರೇ ಚಿಂತಯಾ ಸ್ಥಿತಮ್ | ರಾವಣಂ ಚಾಗ್ರತೋ ದೃಷ್ಟ್ವಾ  ಯುದ್ಧಾಯ ಸಮುಪ ಸ್ಥಿತಮ್ || ೧ || ದೈವತೈಶ್ಚ ಸಮಾಗಮ್ಯ  ದ್ರಷ್ಟು ಮಭ್ಯಾ ಗತೋ ರಣಮ್ | ಉಪಾ ಗಮ್ಯಾ ಬ್ರವೀದ್ ರಾಮಮ್ ಅಗಸ್ತ್ಯೋ ಭಗವಾನೃಷಿಃ || ೨ || ರಾಮ ರಾಮ ಮಹಾ ಬಾಹೋ  ಶೃಣು ಗುಹ್ಯಂ ಸನಾತನಮ್ | ಯೇನ ಸರ್ವಾ ನರೀನ್ ವತ್ಸ  ಸಮರೇ ವಿಜಯಿಷ್ಯಸಿ || ೩ || ಆದಿತ್ಯ ಹೃದಯಂ ಪುಣ್ಯಂ  ಸರ್ವ ಶತ್ರು ವಿನಾಶನಮ್ | ಜಯಾ ವಹಂ ಜಪೇನ್ನಿತ್ಯಂ  ಅಕ್ಷಯ್ಯಂ ಪರಮಂ ಶಿವಮ್ || ೪ || ಸರ್ವ ಮಂಗಳ ಮಾಂಗಳ್ಯಂ  ಸರ್ವ ಪಾಪ ಪ್ರಣಾಶನಮ್ | ಚಿಂತಾ ಶೋಕ ಪ್ರಶಮನಂ  ಆಯುರ್ ವರ್ಧನ ಮುತ್ತಮಮ್ || ೫ || ರಶ್ಮಿಮಂತಂ ಸಮುದ್ಯಂತಂ  ದೇವಾಸುರ ನಮಸ್ಕೃತಮ್ | ಪೂಜಯಸ್ವ ವಿವಸ್ವಂತಂ  ಭಾಸ್ಕರಂ ಭುವನೇಶ್ವರಮ್ || ೬ || ಸರ್ವ ದೇವಾತ್ಮ ಕೋ ಹ್ಯೇಷ  ತೇಜಸ್ವೀ ರಶ್ಮಿ ಭಾವನಃ | ಏಷ ದೇವಾ ಸುರ ಗಣಾನ್  ಲೋಕಾನ್ ಪಾತಿ ಗಭಸ್ತಿಭಿಃ || ೭ || ಏಷ ಬ್ರಹ್ಮಾ ಚ ವಿಷ್ಣುಶ್ಚ  ಶಿವಃ  ಸ್ಕಂದಃ ಪ್ರಜಾಪತಿಃ | ಮಹೇಂದ್ರೋ ಧನದಃ ಕಾಲೋ  ಯಮಃ ಸೋಮೋ ಹ್ಯಪಾಂಪತಿಃ || ೮ || ಪಿತರೋ ವಸವಃ ಸಾಧ್ಯಾ  ಹ್ಯ ಶ್ವಿನೌ ಮರುತೋ ಮನುಃ | ವಾಯುರ್ ವಹ್ನಿಃ ಪ್ರಜಾ ಪ್ರಾಣಾ  ಋತು ಕರ್ತಾ ಪ್ರಭಾಕರಃ || ೯ || ಆದಿತ್ಯಃ ಸವಿತಾ ಸೂರ್ಯಃ  ಖಗಃ ಪೂಷಾ ಗಭಸ್ತಿಮಾನ್ | ಸುವರ್ಣ ಸದೃಶೋ ಭಾನು ರ್ಹಿರಣ್ಯ ರೇತಾ ದಿವಾಕರಃ || ೧೦ || ಹರಿದಶ್ವಃ ಸಹಸ್ರಾರ್ಚಿಃ  ಸಪ್ತ ಸಪ್ತಿರ್  ಮ ರೀ

ನಮೋ ಭೂತನಾಥ ನಮೋ ದೇವ ದೇವ

ನಮೋ ಭೂತನಾಥ... - ಪಿಂಗಲಿ ನಾಗೇಂದ್ರ ರಾವ್  ಹೇ, ಚಂದ್ರ ಚೂಡ ಮದನಾಂತಕ ಶೂಲಪಾಣೆ ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ ಹೇ, ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆ ಭೂತದಿಪ ಪ್ರಮಥ ನಾಥ ಗಿರೀಶ ಚಾಪ ನಮೋ ಭೂತನಾಥ ನಮೋ ದೇವ ದೇವ ನಮೋ ಭಕ್ತಪಾಲ ನಮೋ ದಿವ್ಯ ತೇಜ || ಭವಾ ವೇಧಸಾರ ಸದಾ ನಿರ್ವಿಕಾರ ನಮೋ ಲೋಕಪಾಲ ನಮೋ ನಾದಲೋಲ ನಮೋ ಪಾರ್ವತಿ ವಲ್ಲಭ ನೀಲಕಂಠ ಸದಾ ಸುಪ್ರಕಾಶ ಮಹಾ ಪಾಪನಾಶ ಕಾಶಿ ವಿಶ್ವನಾಥ ದಯಾ ಸಿಂಧು ದಾತ ನಮೋ ಪಾರ್ವತಿ ವಲ್ಲಭ ನೀಲಕಂಠ