Posts

Showing posts with the label ರಾಮಚಂದ್ರಯ ಭದ್ರಾಚಲ ದಾಸರು ಮಂಗಳಂ

ರಾಮಚಂದ್ರಾಯ ಜನಕ ರಾಜಜಾ

ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ ಮಾಮಕಾಭೀಷ್ಟದಾಯ ಮಹಿತ ಮಂಗಲಂ || ಕೋಸಲೇಶಾಯ ಮಂದಹಾಸ ದಾಸ ಪೋಷಣಾಯ ವಾಸವಾದಿ ವಿನುತ ಸದ್ವರಾಯ ಮಂಗಲಂ || ಚಾರುಮೇಘರೂಪಾಯ ಚಂದನಾದಿ ಚರ್ಚಿತಾಯ ಹಾರಕಟಕ ಶೋಭಿತಾಯ ಭೂರಿ ಮಂಗಲಂ|| ಲಲಿತರತ್ನ ಕುಂಡಲಾಯ ತುಲಸಿ ವನಮಾಲಾಯ ಜಲಜ ಸದೃಶ ದೇಹಾಯ ಚಾರು ಮಂಗಲಂ || ದೇವಕಿ ಸುಪುತ್ರಾಯ ದೇವದೇವೋತ್ತಮಾಯ ಭಾವಜ ಗುರುವರಾಯ ಭವ್ಯ ಮಂಗಲಂ || ಪುಂಡರಿಕಾಕ್ಷಾಯ ಪೂರ್ಣಚಂದ್ರವದನಾಯ ಆಂಡಜ ವಾಹನಾಯ ಅತುಲ ಮಂಗಲಂ || ವಿಮಲರೂಪಾಯ ವಿವಿಧ ವೇದಾಂತ ವೇದ್ಯಾಯ ಸುಮುಖಚಿತ್ತ ಕಾಮಿತಾಯ ಶುಭ್ರ ಮಂಗಲಂ || ರಾಮದಾಸಾಯ ಮೃದುಲ ಹೃದಯಕಮಲ ವಾಸಾಯ ಸ್ವಾಮಿ ಭದ್ರಗಿರಿವರಾಯ ಸರ್ವಮಂಗಲಂ || ********